ಪ್ರಾದೇಶಿಕ ಸುದ್ದಿಗಳು
ಸಿದ್ದರಾಮಯ್ಯ ಸ್ಥಿತಿ ಊಟದ ನಂತರ ಎಸೆಯುವ ಕರಿಬೇವಿನಂತಾಗಿದೆ; ರಾಜ್ಯದಲ್ಲಿ ಮೂರನೇ ಸಿಎಂ ಉದಯ ಸಾಧ್ಯತೆ: ಆರ್. ಅಶೋಕ್ ವಾಗ್ದಾಳಿ
ಮಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯವಾಗಿ ಮೂಲೆಗುಂಪು ಮಾಡಲಾಗಿದ್ದು, ಅವರ ಪರಿಸ್ಥಿತಿ ಈಗ ಊಟದ ನಂತರ ಎಸೆಯುವ ಕರಿಬೇವಿನ ಸೊಪ್ಪಿನಂತಾಗಿದೆ ಎಂದು ವಿಧಾನಸಭೆಯ ವಿರೋಧ...