ಪ್ರಾದೇಶಿಕ ಸುದ್ದಿಗಳು
ಮಂಗಳೂರಿನಲ್ಲಿ ಅಪರೂಪದ ‘ಇಂಟಿಮೇಟ್ ಥಿಯೇಟರ್’ ರಂಗಪ್ರಯೋಗಕ್ಕೆ ಯಶಸ್ವಿ ಚಾಲನೆ
ಮಂಗಳೂರು : ಕಲಾಭಿ (ರಿ.), ಮಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು ಜಿಲ್ಲಾ ಸಹಯೋಗದಲ್ಲಿ ಆಯೋಜಿಸಲಾದ ಕಲಾಭಿ ಥಿಯೇಟರ್ನ ನೂತನ ರಂಗಪ್ರಯೋಗ ‘ಮಾರಿಕಾಡು’ಗೆ ಕಲಾಗ್ರಾಮದಲ್ಲಿ ಯಶಸ್ವಿ ಚಾಲನೆ...