ಟಾಪ್ ಸುದ್ದಿ
ಮಂಗಳೂರು: ಇ-ಆಟೋ ಕಾರ್ಯಾಚರಣೆಗೆ ಕಡ್ಡಾಯ ಪರವಾನಗಿ
ಮಂಗಳೂರು: ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಜಿಲ್ಲೆಯಲ್ಲಿ ಆಟೋ-ರಿಕ್ಷಾ ಕಾರ್ಯಾಚರಣೆಯನ್ನು ನಿಯಂತ್ರಿಸಲು ಮತ್ತು ವಿದ್ಯುತ್ ಚಾಲಿತ ವಾಹನಗಳ ಸಂಚಾರವನ್ನು ಸುಗಮಗೊಳಿಸಲು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯೊಳಗೆ ಸಂಚರಿಸುವ...