ಪ್ರಾದೇಶಿಕ ಸುದ್ದಿಗಳು
ಉಕ್ರೇನ್ನಲ್ಲಿ ರಷ್ಯಾ ಕ್ಷಿಪಣಿ ದಾಳಿಗೆ ಕಾಸರಗೋಡಿನ ಯುವ ನಾವಿಕ ಅಖಿಲ್ ಜೋಯನ್ ಸಾವು!
ಕಾಸರಗೋಡು : ಉಕ್ರೇನ್ ದೇಶದ ದಕ್ಷಿಣ ಕರಾವಳಿಯ ಪ್ರಮುಖ ಬಂದರು ನಗರಿ ಒಡೆಸಾದಲ್ಲಿ ರಷ್ಯಾ ನಡೆಸಿದ ಭೀಕರ ಕ್ಷಿಪಣಿ ದಾಳಿಗೆ ಸರಕು ಸಾಗಣೆ ಹಡಗು ಸಂಪೂರ್ಣವಾಗಿ ಭಸ್ಮವಾಗಿದ್ದು, ಇದರಲ್ಲಿ ಮೃತಪಟ್ಟ...