ಪ್ರಾದೇಶಿಕ ಸುದ್ದಿಗಳು
ಉನ್ನತ ಶೈಕ್ಷಣಿಕ ಗುರಿ ಸಾಧನೆಗೆ ನಿರಂತರ ಕಠಿಣ ಶ್ರಮ ಅಗತ್ಯ: ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರದಲ್ಲಿ ಪ್ರತಿಮ್ ಕುಮಾರ್ ಅಭಿನುಡಿ
ಮಂಗಳೂರು : ಆಧುನಿಕ ಸ್ಪರ್ಧಾತ್ಮಕ ಯಗದಲ್ಲಿ ಯುವಜನತೆ ಉನ್ನತ ವ್ಯಾಸಂಗ ಪೂರ್ಣಗೊಳಿಸಿ, ಉತ್ತಮ ಉದ್ಯೋಗ ಗಿಟ್ಟಿಸಿಕೊಳ್ಳಲು ನಿರ್ದಿಷ್ಟ ಗುರಿ ಹಾಗೂ ಕಠಿಣ ಪರಿಶ್ರಮವನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ ಎಂದು ದಕ್ಷಿಣ ಕನ್ನಡ...