ಪ್ರಾದೇಶಿಕ ಸುದ್ದಿಗಳು
ವಿದ್ಯಾರ್ಥಿನಿಯರ ರಸ್ತೆ ತಡೆ ಪ್ರತಿಭಟನೆ: ಶಾಸಕರ ವಿರುದ್ಧ ಮಾತಾಡಿದ್ದಕ್ಕೆ ಪುತ್ತೂರು ಮಹಿಳಾ ಕಾಲೇಜು ಪ್ರಾಂಶುಪಾಲೆ ಅಮಾನತು
ಪುತ್ತೂರಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಕಾಲೇಜು ಪರಿಸರದ ಧೂಳಿನ ಸಮಸ್ಯೆಯ ವಿರುದ್ಧ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಘಟನೆಗೆ ಸಂಬಂಧಿಸಿದಂತೆ, ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ವೇದಶ್ರೀ...