ಪ್ರಾದೇಶಿಕ ಸುದ್ದಿಗಳು
ವೆಲ್ಡಿಂಗ್ ಕೆಲಸದ ವೇಳೆ ನಾಲ್ಕನೇ ಮಹಡಿಯಿಂದ ಆಯತಪ್ಪಿ ಬಿದ್ದು ರಾಷ್ಟ್ರಮಟ್ಟದ ಪವರ್ ಲಿಫ್ಟರ್ ಸಂತೋಷ್ ಪೂಜಾರಿ ನಿಧನ
ಮಂಗಳೂರು: ನಗರದ ಪದವಿನಂಗಡಿ ಪರಿಸರದಲ್ಲಿ ಜೂನ್ 4 ರಂದು ಹೃದಯವಿದ್ರಾವಕ ದುರಂತವೊಂದು ಸಂಭವಿಸಿದೆ. ಇಲ್ಲಿನ ನಿರ್ಮಾಣ ಹಂತದ ಹೊಸ ಕಟ್ಟಡವೊಂದರ ನಾಲ್ಕನೇ ಅಂತಸ್ತಿನಲ್ಲಿ ವೆಲ್ಡಿಂಗ್ ಕಾಯಕದಲ್ಲಿ ತೊಡಗಿದ್ದ ಪ್ರಸಿದ್ಧ ಕ್ರೀಡಾಪಟು,...