ಪ್ರಾದೇಶಿಕ ಸುದ್ದಿಗಳು
ಸಂಚಾರ ನಿಯಮ ಉಲ್ಲಂಘನೆಗೆ ಸುಳ್ಯ ನ್ಯಾಯಾಲಯದ ವಿನೂತನ ಶಿಕ್ಷೆ: 15 ದಿನ ‘ಸಮುದಾಯ ಸೇವೆ’ಗೆ ಆದೇಶ
ಮಂಗಳೂರು : ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಸವಾರನೊಬ್ಬನಿಗೆ ಸುಳ್ಯದ ನ್ಯಾಯಾಲಯವು ದಂಡದ ಜೊತೆಗೆ ಸಾರ್ವಜನಿಕವಾಗಿ ಸಂಚಾರ ನಿಯಮಗಳ ಅರಿವು ಮೂಡಿಸುವ ವಿಶಿಷ್ಟ ಶಿಕ್ಷೆಯನ್ನು ವಿಧಿಸಿದೆ. ಮಾರ್ಚ್ 12,...