ಪ್ರಾದೇಶಿಕ ಸುದ್ದಿಗಳು
ಮಂಗಳೂರು: ಮಳೆನೀರು ಚರಂಡಿಗೆ ಕೊಳಚೆ ನೀರು; ಜಿಲ್ಲಾಧಿಕಾರಿ ಫೋನ್-ಇನ್ನಲ್ಲಿ ದೂರುಗಳ ಸುರಿಮಳೆ
ಮಂಗಳೂರು : ನಗರದ ಒಳಚರಂಡಿ (ಯುಜಿಡಿ) ವ್ಯವಸ್ಥೆಯ ಅವ್ಯವಸ್ಥೆ ಹಾಗೂ ಮಳೆನೀರು ಚರಂಡಿಗಳಿಗೆ ಅಪಾರ್ಟ್ಮೆಂಟ್ಗಳ ಕೊಳಚೆ ನೀರನ್ನು ಹರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ....