ಪ್ರಾದೇಶಿಕ ಸುದ್ದಿಗಳು
ಮಹಿಳೆಯ ಅತ್ಯಾಚಾರ : ಕಾವೂರು ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಮತ್ತು ಸಂತ್ರಸ್ತೆಯ ಗಂಡ ಅರೆಸ್ಟ್
ಮಂಗಳೂರು : ಗಂಡನ ಪ್ರೇರಣೆಯಿಂದ ಕಾವೂರು ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಚಂದ್ರನಾಯ್ಕ್ ನು ಮಹಿಳೆಯೊಂದಿಗೆ ಒತ್ತಾಯ ಪೂರ್ವಕವಾಗಿ ಅವಳ ಇಚ್ಚೆಯ ವಿರುದ್ದ ದೈಹಿಕ ಸಂಪರ್ಕ ನಡೆಸಿರುವುದಾಗಿ ಕಂಕನಾಡಿ ನಗರ ಠಾಣೆಯಲ್ಲಿ...