ಅಪರಾಧ
ಅಂಬ್ಯುಲೆನ್ಸ್ ಕಳವು ಮಾಡಿದ್ದ ಕಾರ್ಕಳದ ಯುವಕ ಹಾಸನದಲ್ಲಿ ಸೆರೆ; ಪೊಲೀಸರ ಕ್ಷಿಪ್ರ ಕಾರ್ಯಾಚರಣೆ
ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶಿರಾಡಿ ನಿವಾಸಿ ಸುರೇಶ್ (46) ಎಂಬುವವರು ತಮ್ಮ ಮಾಲೀಕತ್ವದ ಅಂಬ್ಯುಲೆನ್ಸ್ (KA-19-C-7557) ಅನ್ನು ವೃತ್ತಿಪರ ಕಾರಣಗಳಿಗಾಗಿ ಗುಂಡ್ಯ ಚೆಕ್ ಪೋಸ್ಟ್ ಬಳಿ...