ಪ್ರಾದೇಶಿಕ ಸುದ್ದಿಗಳು
ಗ್ಯಾಸ್ ಮಾಫಿಯಾ ಹಾಗೂ ಅಕ್ರಮ ದಂಧೆ ವಿರುದ್ಧ ಮಂಗಳೂರಿನಲ್ಲಿ ಡಿವೈಎಫ್ಐ ಬೃಹತ್ ಪ್ರತಿಭಟನೆ
ಮಂಗಳೂರು : ಸಮರ್ಪಕ ಅಡುಗೆ ಅನಿಲ ವಿತರಣೆಗೆ ಆಗ್ರಹಿಸಿ ಹಾಗೂ ಗ್ಯಾಸ್ ಏಜೆನ್ಸಿಗಳ ಅಕ್ರಮ ದಂಧೆಯನ್ನು ಖಂಡಿಸಿ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಿನಿ ವಿಧಾನಸೌಧದ ಎದುರು...