ಪ್ರಾದೇಶಿಕ ಸುದ್ದಿಗಳು
ಮೂಡುಬಿದಿರೆಯಲ್ಲಿ ಕುಟುಂಬ ಕಲಹಕ್ಕೆ ಬೇಸತ್ತು ಸಹೋದರಿಗೆ ವೀಡಿಯೊ ಕರೆ ಮಾಡಿ ಯುವಕ ಆತ್ಮಹತ್ಯೆ
ಮೂಡುಬಿದಿರೆ : ಬೆಳುವಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಣಿಲ್ ಎಂಬಲ್ಲಿ ಶುಕ್ರವಾರ ಮುಂಜಾನೆ ಅತ್ಯಂತ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ನಿರುದ್ಯೋಗ ಮತ್ತು ಗಂಡ-ಹೆಂಡತಿಯ ನಡುವಿನ ನಿರಂತರ ಜಗಳದಿಂದ ಮನನೊಂದ 25...