ಪ್ರಾದೇಶಿಕ ಸುದ್ದಿಗಳು
ಬಡವರ ಪಾಲಿನ ಕಾಮಧೇನು ನಂದಿನಿ: ಈಗ ಕೇವಲ 10 ರೂಪಾಯಿಗೆ ಹಾಲು ಮತ್ತು ಮೊಸರಿನ ಸಣ್ಣ ಪ್ಯಾಕ್ ಲಭ್ಯ!
ಮಂಗಳೂರು : ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ರಾಜ್ಯದ ಜನ ಸಾಮಾನ್ಯರಿಗೆ ಹಾಗೂ ಬಡ ವರ್ಗದ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದು, ತನ್ನ ಜನಪ್ರಿಯ ನಂದಿನಿ ಹಾಲು ಮತ್ತು...