ಪ್ರಾದೇಶಿಕ ಸುದ್ದಿಗಳು
ಕೇರಳಕ್ಕೆ ಕೆಲಸಕ್ಕೆಂದು ತೆರಳಿದ್ದ ಪಾಣೆಮಂಗಳೂರಿನ ಯುವಕ ನಾಪತ್ತೆ: ಬಂಟ್ವಾಳ ಠಾಣೆಯಲ್ಲಿ ದೂರು ದಾಖಲು
ಬಂಟ್ವಾಳ : ಪಾಣೆಮಂಗಳೂರು ಬೋಳಂಗಡಿ ನಿವಾಸಿ 27 ವರ್ಷ ಪ್ರಾಯದ ಯುವಕನೊಬ್ಬ ಕೇರಳ ರಾಜ್ಯಕ್ಕೆ ಉದ್ಯೋಗಕ್ಕೆಂದು ತೆರಳಿ ವಾಪಸಾಗದೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಯುವಕನ ಕುಟುಂಬಸ್ಥರು ನೀಡಿದ...