ಪ್ರಾದೇಶಿಕ ಸುದ್ದಿಗಳು
ಕರಾವಳಿ ಜನತೆಗೆ ರೈಲ್ವೆ ಇಲಾಖೆ ಭರ್ಜರಿ ಕೊಡುಗೆ: ಮಂಗಳೂರು-ಸೂರತ್ ವಿಶೇಷ ರೈಲು ಇನ್ನು ಮುಂದೆ ಕಾಯಂ!
ಮಂಗಳೂರು : ಮಂಗಳೂರು ಹಾಗೂ ಗುಜರಾತ್ನ ಸೂರತ್ ನಗರಗಳ ನಡುವೆ ಸಂಚರಿಸುವ ಕರಾವಳಿ ಭಾಗದ ಪ್ರಯಾಣಿಕರಿಗೆ ರೈಲ್ವೆ ಇಲಾಖೆಯು ಅತ್ಯಂತ ಸಂತಸದ ಸುದ್ದಿ ನೀಡಿದೆ. ಇದುವರೆಗೆ ವಿಶೇಷ ರೈಲಾಗಿ ಸೇವೆ...