ಪ್ರಾದೇಶಿಕ ಸುದ್ದಿಗಳು
ಕಂಕನಾಡಿ ಗರೋಡಿ ಕೋಳಿ ಅಂಕಕ್ಕೆ ಪೊಲೀಸ್ ತಡೆ: ದೈವಗಳ ಮೊರೆ ಹೋದ ಆಡಳಿತ ಮಂಡಳಿ
ಮಂಗಳೂರು : ಮಂಗಳೂರಿನ ಸುಪ್ರಸಿದ್ಧ ‘ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ’ ಕ್ಷೇತ್ರದ ಸುಮಾರು 150 ವರ್ಷಗಳ ಇತಿಹಾಸವಿರುವ ಸಾಂಪ್ರದಾಯಿಕ ‘ಕೋಳಿ ಅಂಕ’ಕ್ಕೆ ಈ ಬಾರಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ....