ಮನರಂಜನೆ
‘ಕೊರಗಜ್ಜ’ ಚಿತ್ರದ ಹಾಡುಗಳಿಗೆ ಮಾತ್ರ ರೀಲ್ಸ್ ಸ್ಪರ್ಧೆ; ದೈವದ ಬಗ್ಗೆ ಅಲ್ಲ: ನಿರ್ದೇಶಕ ಸುಧೀರ್ ಅತ್ತಾವರ್ ಸ್ಪಷ್ಟನೆ
ಮಂಗಳೂರು : ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ “ಕೊರಗಜ್ಜ” ಚಿತ್ರದ ಹಾಡುಗಳನ್ನು ಇತ್ತೀಚೆಗೆ ಝೀ ಮ್ಯೂಜಿಕ್ ಮೂಲಕ ಜಾಗತಿಕವಾಗಿ ಬಿಡುಗಡೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ...