ಪ್ರಾದೇಶಿಕ ಸುದ್ದಿಗಳು
ಮಂಗಳೂರು: ಸಿಎಂ ಆಗಲು ಆತುರವಿಲ್ಲ, ಇನ್ನೂ 20 ವರ್ಷ ಸಮಯವಿದೆ; ಸ್ಪೀಕರ್ ಯು.ಟಿ. ಖಾದರ್ ಮಾರ್ಮಿಕ ನುಡಿ
ಮಂಗಳೂರು : ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು, ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಬಹಳ ಚತುರತೆಯಿಂದ ಉತ್ತರಿಸಿದ್ದಾರೆ. “ಮುಖ್ಯಮಂತ್ರಿಯಾಗಲು ನನಗೇನು ಅಂತಹ ಆತುರವಿಲ್ಲ....