ಪ್ರಾದೇಶಿಕ ಸುದ್ದಿಗಳು
ಅಡಿಕೆ ಕುರಿತ ವೈಜ್ಞಾನಿಕ ಭ್ರಮೆಗಳಿಗೆ ಉತ್ತರ: ‘ಅರೆಕಾನಟ್ – ಹಿಸ್ಟರಿ, ಕಾನ್ಸ್ಟಿಟುಯೆಂಟ್, ಕ್ಯಾನ್ಸರ್ ಅಂಡ್ ಬಿಯಾಂಡ್’ ಪುಸ್ತಕ ಬಿಡುಗಡೆ
ಮಂಗಳೂರು : ಕ್ಯಾಂಪ್ಕೊ (CAMPCO) ಕೇಂದ್ರ ಕಚೇರಿಯಲ್ಲಿ ಅಡಿಕೆಯ ಇತಿಹಾಸ, ಘಟಕಾಂಶಗಳು ಮತ್ತು ಆರೋಗ್ಯದ ಮೇಲಿನ ಪರಿಣಾಮಗಳ ಕುರಿತು ಸಮಗ್ರ ಮಾಹಿತಿ ನೀಡುವ ‘ಅರೆಕಾನಟ್ – ಹಿಸ್ಟರಿ, ಕಾನ್ಸ್ಟಿಟುಯೆಂಟ್ಸ್, ಕ್ಯಾನ್ಸರ್...