ಪ್ರಾದೇಶಿಕ ಸುದ್ದಿಗಳು
ಮಂಗಳೂರಿನ ಹೆಮ್ಮೆ ಮಂಗಳಾ ಕ್ರೀಡಾಂಗಣಕ್ಕೆ ಕಾಯಕಲ್ಪ: ಜನವರಿಯಿಂದ ಎರಡು ತಿಂಗಳು ಬಂದ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾ ಚಟುವಟಿಕೆಗಳ ಹೃದಯಭಾಗ ಎಂದೇ ಕರೆಯಲ್ಪಡುವ ಮಣ್ಣಗುಡ್ಡೆಯ ಮಂಗಳಾ ಕ್ರೀಡಾಂಗಣವು ಶೀಘ್ರದಲ್ಲೇ ಆಧುನಿಕ ಸ್ಪರ್ಶ ಪಡೆಯಲಿದೆ. ಕ್ರೀಡಾಂಗಣದ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ಮತ್ತು ಸಮಗ್ರವಾಗಿ ನವೀಕರಿಸುವ...