ಟಾಪ್ ಸುದ್ದಿ
ಕದ್ರಿ ಸಂಸ್ಕೃತಿ ಸಂಭ್ರಮ: ಮಾನವೀಯ ಮೌಲ್ಯ ಹಾಗೂ ಸಮಾಜದಲ್ಲಿ ಬಾಂಧವ್ಯ ಬೆಸೆಯುವ ಶಕ್ತಿ ಸಂಸ್ಕೃತಿಗೆ ಇದೆ – ಪ್ರಮೀಳಾ ಮನೂರು
ಮಂಗಳೂರು : ಸಂಸ್ಕೃತಿ ಎಂದರೆ ಮಾನವನು ತನ್ನ ಜೀವನವನ್ನು ಸುಧಾರಿಸಲು ಹಾಗೂ ಸಮಾಜದಲ್ಲಿ ಒಗ್ಗಟ್ಟಿನಿಂದ ಬಾಳಲು ರೂಢಿಸಿಕೊಂಡಿರುವ ಜ್ಞಾನ, ನಂಬಿಕೆ, ಕಲೆ ಆಚಾರ ವಿಚಾರ, ಸಂಪ್ರದಾಯ ಮತ್ತು ಮೌಲ್ಯಗಳ ಒಟ್ಟು...