ಪ್ರಾದೇಶಿಕ ಸುದ್ದಿಗಳು
ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತರಿಗೆ ವಿಗ್ರಹ ಸ್ಪರ್ಶ, ಅಭಿಷೇಕ ನಿಷೇಧ!
ಗೋಕರ್ಣ : ಉತ್ತರ ಕನ್ನಡ ಜಿಲ್ಲೆಯ ಐತಿಹಾಸಿಕ ಗೋಕರ್ಣದ ಮಹಾಗಣಪತಿ ದೇವಸ್ಥಾನದಲ್ಲಿರುವ ಪುರಾತನ ಕಲ್ಲಿನ ವಿಗ್ರಹವು ದಿನಕಳೆದಂತೆ ಸವೆದು ಹೋಗುತ್ತಿರುವುದನ್ನು ತಡೆಯಲು ಮುಜರಾಯಿ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದೆ. ಭಕ್ತರು...