ಪ್ರಾದೇಶಿಕ ಸುದ್ದಿಗಳು
ಜಿಲ್ಲಾ ಕಂಬಳ ಸಮಿತಿಗೆ ಚಂದ್ರಹಾಸ ಸಾಧು ಸನಿಲ್ ನೂತನ ಸಾರಥಿ: ಇತಿಹಾಸದಲ್ಲೇ ಪ್ರಥಮ ಬಾರಿಗೆ ಮೈಸೂರು ದಸರಾದಲ್ಲಿ ಕಂಬಳದ ಜಲಕ್, 2026-27ರ ವೇಳಾಪಟ್ಟಿ ಪ್ರಕಟ!
ಮಂಗಳೂರು : ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಕರಾವಳಿಯ ಸಾಂಪ್ರದಾಯಿಕ ಕ್ರೀಡಾ ಒಕ್ಕೂಟವಾದ ‘ಜಿಲ್ಲಾ ಕಂಬಳ ಸಮಿತಿ’ಯ ಮಹತ್ವದ ಸಭೆಯು ಮೂಡುಬಿದಿರೆಯಲ್ಲಿ ಭಾನುವಾರ ಜರುಗಿತು....