ಪ್ರಾದೇಶಿಕ ಸುದ್ದಿಗಳು
ಕಪ್ಪು ಪುಡಿಯ ಕಪಿಮುಷ್ಟಿಯಲ್ಲಿ ಜೋಕಟ್ಟೆ: ಅಭಿವೃದ್ಧಿಯ ಹಿಂದಿನ ಕರಾಳ ಮುಖ
ಮಂಗಳೂರು : ಮಂಗಳೂರಿನ ಜೋಕಟ್ಟೆ ಮತ್ತು ಸುತ್ತಮುತ್ತಲಿನ ಗ್ರಾಮಗಳ ಪಾಲಿಗೆ ಎಂ.ಆರ್.ಪಿ.ಎಲ್ (MRPL) ಸಂಸ್ಥೆಯು ಅಭಿವೃದ್ಧಿಯ ಸಂಕೇತವಾಗುವ ಬದಲು ಆರೋಗ್ಯ ಮತ್ತು ಬದುಕಿನ ನೆಮ್ಮದಿಯನ್ನು ಕಸಿದುಕೊಳ್ಳುತ್ತಿರುವ ಮಾರಕ ಗೂಡಾಗಿ ಪರಿಣಮಿಸಿದೆ....