ಪ್ರಾದೇಶಿಕ ಸುದ್ದಿಗಳು
ಪಶ್ಚಿಮ ವಲಯದ ನೂತನ ಐಜಿಪಿಯಾಗಿ ಚೇತನ್ ಆರ್. ನೇಮಕ: ಅಮಿತ್ ಸಿಂಗ್ ವರ್ಗಾವಣೆ
ಮಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉನ್ನತ ಮಟ್ಟದ ಪ್ರಮುಖ ಶೀರ್ಷಿಕೆ ಬದಲಾವಣೆಗಳನ್ನು ಮಾಡಿರುವ ಕರ್ನಾಟಕ ಸರ್ಕಾರ, ಹಲವಾರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಹೊಸ ಹುದ್ದೆಗಳನ್ನು ಹಂಚಿಕೆ ಮಾಡಿ ಆದೇಶ...