ಪ್ರಾದೇಶಿಕ ಸುದ್ದಿಗಳು
ಪುನೀತ್ ಕೆರೆಹಳ್ಳಿಗೆ ಮಂಗಳೂರಿನಿಂದ ಕೊಲೆ ಬೆದರಿಕೆ: ‘ಮಂಗಳೂರು ಚಲೋ’ ಎಚ್ಚರಿಕೆ!
ಮಂಗಳೂರು : ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರಿಗೆ ಮಂಗಳೂರು ಸಮೀಪದ ಪರೆಂಗಿಪೇಟೆಯಿಂದ ಸರಣಿ ಜೀವ ಬೆದರಿಕೆ ಕರೆಗಳು ಬಂದಿರುವುದು ತೀವ್ರ ಸಂಚಲನ ಮೂಡಿಸಿದೆ. ಮೊದಲು ಮೊಹಮ್ಮದ್ (9187399207) ಎಂಬಾತನಿಂದ...