ಪ್ರಾದೇಶಿಕ ಸುದ್ದಿಗಳು
ಜೈ ತುಳು ಸಿನಿಮಾದ ಶತ ಸಂಭ್ರಮ “ಬ್ರೋ” ಹೊಸ ತುಳು ಸಿನಿಮಾದ ಘೋಷಣೆ
ಮಂಗಳೂರು: ತುಳು ನಮ್ಮ ಪ್ರಾದೇಶಿಕ ಭಾಷೆಯಾದರೂ ಅದರ ಅಭಿಮಾನದಿಂದ ತುಳು ಸಿನಿಮಾಗಳನ್ನು ನಿರ್ಮಿಸುವ ನಿರ್ಮಾಪಕರು ಕಲಾವಿದರಿಗೆ ಆಸರೆಯಾಗಿದ್ದಾರೆ. ಜೈ ತುಳು ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಚೈತನ್ಯ ನೀಡಿದೆ. ವಿಶ್ವದ...