ಪ್ರಾದೇಶಿಕ ಸುದ್ದಿಗಳು
‘ಟಿಬಿ ಮುಕ್ತ ಭಾರತ’ ನಿರ್ಮಾಣಕ್ಕಾಗಿ ಮಂಗಳೂರಿನಲ್ಲಿ ‘ಜೋಶ್’ ಅಭಿಯಾನಕ್ಕೆ ಚಾಲನೆ ನೀಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ
ಮಂಗಳೂರು : ದೇಶಾದ್ಯಂತ ಕ್ಷಯರೋಗವನ್ನು (ಟಿಬಿ) ಸಂಪೂರ್ಣವಾಗಿ ಉಚ್ಚಾಟನೆ ಮಾಡುವ ಬೃಹತ್ ಉದ್ದೇಶದೊಂದಿಗೆ ಕೇಂದ್ರ ಆರೋಗ್ಯ ಸಚಿವಾಲಯವು ‘ಜೋಶ್’ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ...