ಪ್ರಾದೇಶಿಕ ಸುದ್ದಿಗಳು
ಅಂತರಂಗದ ಶ್ರೀಮಂತಿಕೆಗೆ ಸಾಹಿತ್ಯದ ಓದು ಅತ್ಯಗತ್ಯ; ವಿದ್ಯಾರ್ಥಿಗಳು ಕವಿಗಳ ಸಂವೇದನೆ ಅರಿಯಬೇಕು: ಡಾ. ಬಿ.ಪಿ. ಸಂಪತ್ ಕುಮಾರ್
ಉಜಿರೆ : ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಇಂದು ಪುಸ್ತಕ ಓದುವವರ ಸಂಖ್ಯೆ ಇಳಿಮುಖವಾಗುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಬದುಕಿಗೆ ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೂ ಸಾಹಿತ್ಯದ ಓದನ್ನು ಮಾತ್ರ ಎಂದಿಗೂ ಕೈಬಿಡಬಾರದು...