ಪ್ರಾದೇಶಿಕ ಸುದ್ದಿಗಳು
ಪುತ್ತೂರಿನ ಶಿವಸದನದಲ್ಲಿ ಮಂಗಳೂರು ಕೊಡಿಯಾಲ್ ಬೈಲ್ ‘ವಿಪ್ರ ಸಮಾಗಮ ವೇದಿಕೆ’ಯಿಂದ ಭಾವಪೂರ್ಣ ಸಮಾಜ ಸೇವಾ ಕಾರ್ಯಕ್ರಮ
ಪುತ್ತೂರು : ಸುಖ-ದುಃಖಗಳಲ್ಲಿ ಸದಾ ಜೊತೆಯಾಗಿ ನಿಲ್ಲುವ ಉದ್ದೇಶ ಹೊಂದಿರುವ ಮಂಗಳೂರು ಕೊಡಿಯಾಲ್ ಬೈಲ್ನ ‘ವಿಪ್ರ ಸಮಾಗಮ ವೇದಿಕೆ’ ವತಿಯಿಂದ ಆಗಸ್ಟ್ 2 ರಂದು ಪುತ್ತೂರಿನ ‘ಶಿವಸದನ’ ಹಿರಿಯ ನಾಗರಿಕರ...