ಪ್ರಾದೇಶಿಕ ಸುದ್ದಿಗಳು
ಪ್ರಯೋಗಶೀಲತೆ ಕಾರಂತರ ಬರವಣಿಗೆಯ ಪ್ರಧಾನ ಗುಣ : ಡಾ.ಗಣನಾಥ ಎಕ್ಕಾರು
ಉಡುಪಿ: ಕಾದಂಬರಿ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಹೊಂದಿದ್ದ ಕಾರಂತರು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತರಾದವರಲ್ಲ, ಸಾಹಿತ್ಯ ನಾಟಕ ವಿಜ್ಞಾನ ಹಾಗೂ ಇನ್ನಿತರ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದರು. ಪ್ರಯೋಗಶೀಲತೆ ಅವರ ಬರವಣಿಗೆಯ...