ಪ್ರಾದೇಶಿಕ ಸುದ್ದಿಗಳು
ಮಂಗಳೂರಿನಲ್ಲಿ ಅದ್ಧೂರಿ ಗುರುಪೂರ್ಣಿಮಾ ಮಹೋತ್ಸವ: ಆಧ್ಯಾತ್ಮಿಕ ಸಾಧನೆ ಹಾಗೂ ಧರ್ಮರಕ್ಷಣೆಗೆ ಕರೆ
ಮಂಗಳೂರು : ಡಾ. ಪ್ರಣವ್ ಮಲ್ಲ್ಯ ಇವರು ಮಾತನಾಡುತ್ತಾ, “ಇಂದಿನ ಜಾಗತಿಕ ಅಸ್ಥಿರತೆ, ಆರ್ಥಿಕ ಸಂಕಷ್ಟ ಹಾಗೂ ಮಾನಸಿಕ ಒತ್ತಡದ ವಾತಾವರಣದಲ್ಲಿ ಶಾಂತಿ ಮತ್ತು ಧೈರ್ಯವನ್ನು ಪಡೆಯಲು ಗುರುಗಳ ಮಾರ್ಗದರ್ಶನದಲ್ಲಿ...