ಪ್ರಾದೇಶಿಕ ಸುದ್ದಿಗಳು
ಸುರತ್ಕಲ್ನಲ್ಲಿ ಯುವಕ ಆತ್ಮಹತ್ಯೆ: ಪೊಲೀಸ್ ಕಿರುಕುಳ ಆರೋಪಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಗ್ರಾಮಸ್ಥರ ಪ್ರತಿಭಟನೆ, ಶಾಸಕ ಭರತ್ ಶೆಟ್ಟಿ ಭೇಟಿ
ಮಂಗಳೂರು : ಪೊಲೀಸರ ಕಿರುಕುಳದಿಂದ ಬೇಸತ್ತು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ಹೊಸಬೆಟ್ಟು ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಸುರತ್ಕಲ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ...