ಪ್ರಾದೇಶಿಕ ಸುದ್ದಿಗಳು
ಮಂಗಳೂರು : ಆಹಾರ ಕಲಬೆರಕೆ ದಂಧೆ ವಿರುದ್ಧ ಕೆಡಿಪಿ ಸಭೆಯಲ್ಲಿ ಶಾಸಕ ಡಾ. ಭರತ್ ಶೆಟ್ಟಿ ತೀವ್ರ ಆಕ್ರೋಶ: ಕಠಿಣ ಕ್ರಮಕ್ಕೆ ಪಟ್ಟು
ಮಂಗಳೂರು : ಜನರು ನಿತ್ಯ ಬಳಸುವ ಅಡುಗೆ ಪದಾರ್ಥಗಳಲ್ಲಿ ಕಲಬೆರಕೆ ಮಾಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಇದರ ಹಿಂದೆ ದೈತ್ಯ ಮಾಫಿಯಾ ಕಾರ್ಯಾಚರಿಸುತ್ತಿರುವ ಶಂಕೆ ವ್ಯಕ್ತವಾಗಿದೆ. ಇಂತಹ ಕಲ್ಮಷಯುಕ್ತ ಆಹಾರ ಸೇವನೆಯಿಂದ...