ಪ್ರಾದೇಶಿಕ ಸುದ್ದಿಗಳು
ಮಂಗಳೂರು: ‘ಡ್ರಗ್ಸ್ ಮುಕ್ತ ಕ್ಯಾಂಪಸ್’ ಅಭಿಯಾನಕ್ಕೆ ಭಾರಿ ಯಶಸ್ಸು; ಶೇ. 75ರಷ್ಟು ವಿದ್ಯಾರ್ಥಿಗಳು ವ್ಯಸನಮುಕ್ತ
ಮಂಗಳೂರು : ನಗರದ ಶೈಕ್ಷಣಿಕ ವಾತಾವರಣವನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸಲು ಮಂಗಳೂರು ನಗರ ಪೊಲೀಸ್ ಇಲಾಖೆ ಹಾಗೂ ವಿವಿಧ ಕಾಲೇಜುಗಳು ಜಂಟಿಯಾಗಿ ಕೈಗೊಂಡಿರುವ ‘ಡ್ರಗ್ಸ್ ಮುಕ್ತ ಕ್ಯಾಂಪಸ್’ ವಿನೂತನ ಕಾರ್ಯಾಚರಣೆಗೆ...