ಪ್ರಾದೇಶಿಕ ಸುದ್ದಿಗಳು
ತಾಯಿಯ ಕಂಕುಳಲ್ಲೇ ದುರಂತ: ತೆಂಗಿನಕಾಯಿ ಬಿದ್ದು ಒಂದೂವರೆ ವರ್ಷದ ಕಂದಮ್ಮ ಸಾವು
ಉಡುಪಿ : ಬ್ರಹ್ಮಾವರ ತಾಲೂಕಿನ ಚಾಂತಾರು ಹೆರಂಜಾಲು ಎಂಬಲ್ಲಿ ಪ್ರಕೃತಿಯ ಕ್ರೂರ ಆಟಕ್ಕೆ ಹಸುಗೂಸೊಂದು ಬಲಿಯಾಗಿದೆ. ಪ್ರಶಾಂತ್ ಹಾಗೂ ಸುಚಿತ್ರಾ ದಂಪತಿಯ ಒಂದೂವರೆ ವರ್ಷದ ಗಂಡು ಮಗು ತಾಯಿಯ ಕಂಕುಳಲ್ಲೇ...