ಪ್ರಾದೇಶಿಕ ಸುದ್ದಿಗಳು
ಮತ್ತೆ ಶುರುವಾಯ್ತು ಶಾಲಾ ಕಲರವ: ಹಬ್ಬದ ಸಂಭ್ರಮದಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕೆ ಅದ್ಧೂರಿ ಚಾಲನೆ
ಮಂಗಳೂರು : ಬೇಸಿಗೆ ರಜೆಯ ಸುದೀರ್ಘ ಬಿಡುವಿನ ಬಳಿಕ ಇಂದಿನಿಂದ (ಸೋಮವಾರ) ಜಿಲ್ಲೆಯ ಸರ್ಕಾರಿ ಶಾಲೆಗಳು ಪುನರಾರಂಭಗೊಳ್ಳುತ್ತಿದ್ದು, ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಶಾಲಾ ಆವರಣಗಳು ಸಕಲ ಸಿದ್ಧತೆಗಳೊಂದಿಗೆ ಸಜ್ಜಾಗಿವೆ. ತಮ್ಮ ನೆಚ್ಚಿನ...