ಪ್ರಾದೇಶಿಕ ಸುದ್ದಿಗಳು
ವಿಟ್ಲ ಪೊಲೀಸ್ ಠಾಣೆಯಲ್ಲೇ ನಡೆದ ಪಾಸ್ಪೋರ್ಟ್ ಅಕ್ರಮ: ಬಾಂಗ್ಲಾ ಪ್ರಜೆಗೆ ಸಾಥ್ ನೀಡಿದ ಕಾನ್ಸ್ಟೇಬಲ್ ಸೆರೆ!
ಬಂಟ್ವಾಳ : ತಾಲೂಕಿನ ವಿಟ್ಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರದೀಪ್ ಎಂಬ ಕಾನ್ಸ್ಟೇಬಲ್, ಶಂಕಿತ ಬಾಂಗ್ಲಾ ಪ್ರಜೆಯೊಬ್ಬರಿಗೆ ಭಾರತೀಯ ಪಾಸ್ಪೋರ್ಟ್ ಪಡೆಯಲು ಅಕ್ರಮವಾಗಿ ನೆರವು ನೀಡಿದ ಗಂಭೀರ ಆರೋಪದ...