ಪ್ರಾದೇಶಿಕ ಸುದ್ದಿಗಳು
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರದ್ಧಾ-ಭಕ್ತಿಯ ಸಿಂಹ ಸಂಕ್ರಮಣ ಆಚರಣೆ: ಪಡಿಕಾಳು ಮತ್ತು ಎಣ್ಣೆ ವಿತರಣೆ
ಉಜಿರೆ: ಪವಿತ್ರ ಧಾರ್ಮಿಕ ಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರಲಾಗುವ ಸಾಂಪ್ರದಾಯಿಕ ಆಚರಣೆಯಂತೆ, ಈ ಬಾರಿಯ ಸಿಂಹ ಸಂಕ್ರಮಣ ಅಂದರೆ ಸೋಣ ಸಂಕ್ರಾಂತಿಯ ಶುಭ ಸಂದರ್ಭವಾದ ಆಗಸ್ಟ್...