ಪ್ರಾದೇಶಿಕ ಸುದ್ದಿಗಳು
ಕುಲಶೇಖರದಲ್ಲಿ ಮಂಗಳೂರು ತಾಲೂಕು ಹಾಲು ಉತ್ಪಾದಕ ಸಂಘಗಳ ಪದಾಧಿಕಾರಿಗಳು ಹಾಗೂ ನಂದಿನಿ ಡೀಲರುಗಳ ಸಮಾಲೋಚನಾ ಸಭೆ
ಮಂಗಳೂರು : ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನ ಸಭಾಂಗಣದಲ್ಲಿ ಮಂಗಳೂರು ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ನಂದಿನಿ ಅಧಿಕೃತ ಡೀಲರುಗಳ ಸಮಾಲೋಚನಾ ಸಭೆಯು ವಿಜೃಂಭಣೆಯಿಂದ...