ಪ್ರಾದೇಶಿಕ ಸುದ್ದಿಗಳು
ಪಾಕಿಸ್ತಾನಕ್ಕೆ ನೌಕಾ ಸೇನೆಯ ಗೌಪ್ಯ ಮಾಹಿತಿ ರವಾನೆ: ಮಲ್ಪೆಯಲ್ಲಿ ಇಬ್ಬರ ಬಂಧನ
ಉಡುಪಿ : ಭಾರತದ ನೌಕಾಪಡೆಗೆ (Indian Navy) ಸಂಬಂಧಿಸಿದ ಮಹತ್ವದ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಉಡುಪಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ನೌಕಾ ಸೇನೆಯ ಹಡಗುಗಳ ಗೌಪ್ಯ ಪಟ್ಟಿ...