ಪ್ರಾದೇಶಿಕ ಸುದ್ದಿಗಳು
ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಆಸ್ಪತ್ರೆಯಲ್ಲಿ ಚಾಲಕ ಸಾವು, ನ್ಯಾಯಾಧೀಶ ಸೇರಿ ಇಬ್ಬರಿಗೆ ಗಾಯ
ಮಂಗಳೂರು : ಮಂಗಳೂರಿನ ಕರಂಗಲ್ಪಾಡಿಯಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಪ್ರಥಮ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ವಿನಯ್ ಅವರು ಚಲಾಯಿಸುತ್ತಿದ್ದ ಕಾರಿಗೆ ಗೂಡ್ಸ್ ಆಟೋ ರಿಕ್ಷಾವೊಂದು ಮುಖಾಮುಖಿ...