ಟಾಪ್ ಸುದ್ದಿ
ಮೈಕ್ರೋಬೈಯಾಲಜಿಯಲ್ಲಿ ಸಂಶೋಧನೆಗಾಗಿ ಡಾ. ಜಿಲೈನ್ ವೇಯ್ಲ್ ಪಿಂಟೋ ಅವರಿಗೆ ಪಿಎಚ್ಡಿ ಪದವಿ ಪ್ರಧಾನ
ಮಂಗಳೂರು : ಡಾ. ಜಿಲೈನ್ ವೇಯ್ಲ್ ಪಿಂಟೋ ಅವರಿಗೆ “ಲೆಪ್ಟೊಸ್ಪೆೈರೋಸಿಸ್ಗೆ ನವೀನ ಬಯೋಮಾರ್ಕರ್ಗಳಾಗಿ ಮೈಕ್ರೊಆರ್ಎನ್ಎಗಳನ್ನು ಪರಿಚಲನೆ ಮಾಡುವುದು” ಎಂಬ ಶೀರ್ಷಿಕೆಯ ಸಂಶೋಧನಾ ಪ್ರಬಂಧಕ್ಕಾಗಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್...