ಪ್ರಾದೇಶಿಕ ಸುದ್ದಿಗಳು
ಪುತ್ತೂರು: ಎರಡು ದಿನಗಳಿಂದ ನಾಪತ್ತೆಯಾಗಿದ್ದ ನಿವೃತ್ತ ಗ್ರಂಥಪಾಲಕಿ ನೇತ್ರಾವತಿ ನದಿಯಲ್ಲಿ ಹೆಣವಾಗಿ ಪತ್ತೆ; ಆತ್ಮಹತ್ಯೆ ಶಂಕೆ
ಪುತ್ತೂರು : ಪಡ್ನೂರು ಗ್ರಾಮದ ಅಜೇಯನಗರದ ‘ಕಲಾತ್ಮಿಕ’ ನಿವಾಸಿ, ರಾಮ ಭಟ್ ಅವರ ಪತ್ನಿ ವಿಜಯಾ ಟಿ. (60) ಅವರ ಮೃತದೇಹ ಶನಿವಾರ ಬಂಟ್ವಾಳ ತಾಲೂಕಿನ ಶಂಭೂರು ಸಮೀಪದ ನೇತ್ರಾವತಿ...