ಪ್ರಾದೇಶಿಕ ಸುದ್ದಿಗಳು
ಕರಾವಳಿಯಲ್ಲಿ ಮೊಟ್ಟೆ ದರ ಏರಿಕೆ ಬಿಸಿ: ಚಿಲ್ಲರೆ ಮಾರುಕಟ್ಟೆಯಲ್ಲಿ 8 ರೂಪಾಯಿ ಗಡಿ ದಾಟಿದ ಬೆಲೆ
ಮಂಗಳೂರು : ಕರಾವಳಿ ಭಾಗದಲ್ಲಿ ಸದ್ಯ ಮೀನುಗಾರಿಕೆ ನಿಷೇಧ ಇರುವುದರಿಂದ ಮೊಟ್ಟೆಗೆ ಗ್ರಾಹಕರಿಂದ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಆದರೆ, ಈ ಬಾರಿ ಕೇವಲ ಸ್ಥಳೀಯ ಬೇಡಿಕೆ ಮಾತ್ರವಲ್ಲದೆ, ಜಾಗತಿಕ ವಿದ್ಯಮಾನಗಳು...