ಪ್ರಾದೇಶಿಕ ಸುದ್ದಿಗಳು
ಬಂಟ್ವಾಳದ ಪೆರ್ನೆಯಲ್ಲಿ ದುರಂತ: ಮರದ ಕೊಂಬೆ ಕತ್ತರಿಸುವಾಗ ವಿದ್ಯುತ್ ತಗುಲಿ ಕೂಲಿ ಕಾರ್ಮಿಕ ಸಾವು
ಬಂಟ್ವಾಳ : ಪೆರ್ನೆ ಗ್ರಾಮದ ನೂಜಿನಡ್ಕ ಎಂಬಲ್ಲಿ ನಡೆದ ಘೋರ ಅಪಘಾತವೊಂದರಲ್ಲಿ ಚಂದಪ್ಪ ಪೂಜಾರಿ ಎಂಬ ಕೂಲಿ ಕಾರ್ಮಿಕರೊಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಎಂದಿನಂತೆ ತಮ್ಮ ದೈನಂದಿನ ಕೆಲಸದಲ್ಲಿದ್ದ ಅವರು ಮರದ ಗೆಲ್ಲುಗಳನ್ನು...