ಪ್ರಾದೇಶಿಕ ಸುದ್ದಿಗಳು
ಮಹಿಳಾ ಸುರಕ್ಷತೆ ಮತ್ತು ಲೈಂಗಿಕ ಕಿರುಕುಳ ತಡೆಗೆ ಎಲ್ಲಾ ಕಚೇರಿಗಳಲ್ಲಿ ‘ಪೋಶ್’ ಸಮಿತಿ ರಚನೆಗೆ ತಹಶೀಲ್ದಾರ್ ಆದೇಶ
ಮಂಗಳೂರು : ಮಂಗಳೂರು ತಾಲೂಕಿನಾದ್ಯಂತ ಇರುವ ಎಲ್ಲಾ ಶಾಲಾ-ಕಾಲೇಜುಗಳು, ಗ್ರಾಮ ಪಂಚಾಯತ್ಗಳು, ಆರೋಗ್ಯ ಕೇಂದ್ರಗಳು ಸೇರಿದಂತೆ ಮಹಿಳೆಯರು ಕೆಲಸ ಮಾಡುವ ಪ್ರತಿಯೊಂದು ಕಚೇರಿಗಳಲ್ಲಿ ಕಡ್ಡಾಯವಾಗಿ ಸುರಕ್ಷಿತ ವಾತಾವರಣವನ್ನು ನಿರ್ಮಿಸಬೇಕಿದೆ. ಉದ್ಯೋಗಸ್ಥ...