ಪ್ರಾದೇಶಿಕ ಸುದ್ದಿಗಳು
ಕಾಂಗ್ರೆಸ್ ವಿರುದ್ಧ ತಳಮಟ್ಟದ ಹೋರಾಟಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿ ಕಾರ್ಯಕರ್ತರ ಒಗ್ಗಟ್ಟಿಗೆ ಶಶಿರಾಜ್ ಶೆಟ್ಟಿ ಕರೆ
ಮಂಗಳೂರು : ಕರ್ನಾಟಕ ರಾಜ್ಯದ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಹಿನ್ನೆಡೆಯ ಕುರಿತು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷರಾದ ಶಶಿರಾಜ್ ಶೆಟ್ಟಿ ಕೊಳಂಬೆಯವರು ತೀವ್ರ ಚಿಂತನೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ಇತ್ತೀಚಿನ...