ಪ್ರಾದೇಶಿಕ ಸುದ್ದಿಗಳು
ಮಂಗಳೂರಿನಲ್ಲಿ ದೇಶದ ಮೊದಲ ‘ಸಸ್ಟೈನಬಲ್ ಡೇಟಾ ಸೆಂಟರ್’ ಸ್ಥಾಪನೆಗೆ ಸಿದ್ಧತೆ: ತಣ್ಣೀರುಬಾವಿ ಜಾಗ ಪರಿಶೀಲಿಸಿದ ಸಚಿವ ಪ್ರಿಯಾಂಕ್ ಖರ್ಗೆ
ಮಂಗಳೂರು: ಮಂಗಳೂರಿನಲ್ಲಿ ದೇಶದ ಮೊಟ್ಟಮೊದಲ ‘ಸಸ್ಟೈನಬಲ್ ಡೇಟಾ ಸೆಂಟರ್’ (ಹಸಿರು ಡೇಟಾ ಕೇಂದ್ರ) ಸ್ಥಾಪಿಸಲು ರಾಜ್ಯ ಸರ್ಕಾರ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ನವೆಂಬರ್ 25ರಂದು ಮಂಗಳೂರಿನ ತಣ್ಣೀರುಬಾವಿಗೆ ಭೇಟಿ ನೀಡಿದ...